Home » Latest Stories » ಯಶಸ್ಸಿನ ಕಥೆಗಳು » ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಮಾಡಿ ಲೈಫಲ್ಲಿ ಸಕ್ಸಸ್‌ ಪಡೆದ ಅಥೀನಾ ಡಿಸೋಜಾ

ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಮಾಡಿ ಲೈಫಲ್ಲಿ ಸಕ್ಸಸ್‌ ಪಡೆದ ಅಥೀನಾ ಡಿಸೋಜಾ

by Vinaykumar M Patil

ಕ್ಯಾಂಡಲ್‌ ಮೇಕಿಂಗ್‌ ಉದ್ಯಮ, ಮಾರುಕಟ್ಟೆಯಲ್ಲಿ ಪ್ರಭಾವಿ ಬಿಸಿನೆಸ್‌ ಆಗಿದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸುಮಧುರ ಸುವಾಸನೆಯುಳ್ಳ ಕ್ಯಾಂಡಲ್‌ಗಳಿವೆ. ಈ ಬಿಸಿನೆಸ್‌ ಅತ್ಯುತ್ತಮ ಲಾಭದಾಯಕ ಉದ್ಯಮವಾಗಿದೆ. ಕೋವಿಡ್‌ ಸಮಯದಲ್ಲಿ Jet Airways ನಲ್ಲಿ ಇದ್ದ ತಮ್ಮ ಕೆಲಸವನ್ನು ಕಳೆದುಕೊಂಡ ಕಾರಣ, ಕ್ಯಾಂಡಲ್‌ ಮೇಕಿಂಗ್‌ ಉದ್ಯಮಕ್ಕೆ ಕಾಲಿಟ್ಟ ಅಥೀನಾ ಡಿಸೋಜಾ, ಇದೀಗ ಯಶಸ್ವಿ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಅನ್ನು ನಡೆಸುತ್ತಿದ್ದಾರೆ. 

ಮೊಬೈಲಿನಲ್ಲಿ ಬರುವ ಜಾಹೀರಾತಿನ ಮೂಲಕ ffreedom app ಬಗ್ಗೆ ತಿಳಿದುಕೊಂಡ ಅವರು, ಚಂದಾದಾರಿಕೆಯನ್ನು ಪಡೆದುಕೊಂಡು, ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಅನ್ನು ಕಲಿತರು. ಅಥೀನಾ ಮತ್ತು ಲಾಯ್ಡ್‌ ಡಿಸೋಜಾ ಅವರು, ತಮ್ಮ ಕುತೂಹಲವನ್ನು ತಣಿಸಲು ಅಪ್ಲಿಕೇಶನ್‌ನಲ್ಲಿ ಇರುವ BV 380 ಬಗ್ಗೆ ಮತ್ತು ಜೇನು ಸಾಕಣೆ ಕೋರ್ಸ್‌ ಅನ್ನು ಪಡೆದುಕೊಂಡು ಅದರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದರು. ಈ ಮೂಲಕ, ತಮ್ಮ ಸ್ವಂತ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಜೊತೆಗೆ BV 380 ಬಗ್ಗೆ ಮತ್ತು ಜೇನು ಸಾಕಣೆ ಬಿಸಿನೆಸ್‌ನಲ್ಲಿ ಯಶಸ್ಸು ಸಾಧಿಸುವ ಬಯಕೆಯನ್ನು ಹೊಂದಿದ್ದಾರೆ. 

ಸ್ವತಃ ಜೆಟ್‌ ಏರ್‌ ವೇಸ್‌ನಲ್ಲಿ ಗ್ರೌಂಡ್‌ ಸ್ಟಾಫ್‌ ಆಗಿ ಕೆಲಸ ಮಾಡಿದ್ದ ಅಥೀನಾ ಅವರಿಗೆ ಬಿಸಿನೆಸ್‌ ಮಾಡಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಅಥೀನಾ ಮತ್ತು ಲಾಯ್ಡ್‌ ಡಿಸೋಜಾ ಅವರಿಬ್ಬರೂ ಸೇರಿಕೊಂಡು, ಏಂಜಲ್‌ ಕ್ಯಾಂಡಲ್ಸ್‌ ಮತ್ತು ಏಂಜಲ್‌ ಎಗ್‌ ಹೌಸ್‌ ಎಂಬ ಬಿಸಿನೆಸ್‌ ಅನ್ನು ನಿರ್ವಹಣೆ ಮಾಡುತ್ತಿದ್ದಾರೆ. 

ಬೀಸಿನೆಸ್‌ ಆರಂಭ ಹೇಗೆ?

ಲಾಯ್ಡ್‌ ಡಿಸೋಜಾ ಅವರು Automobile Engineering ವ್ಯಾಸಂಗ ಮಾಡಿ, ಆಟೋಮೋಬೈಲ್‌ ವಲಯದಲ್ಲಿ ಆರು ವರ್ಷಗಳ ಕಾಲ ದುಡಿದಿದ್ದಾರೆ. ಕೋವಿಡ್‌ ಸಮಯದಲ್ಲಿ ಬರುವ ಜಾಹೀರಾತುಗಳನ್ನು ಆಧರಿಸಿ, ಅವರು ತಮ್ಮದೇ ಸ್ವಂತ ಬಿಸಿನೆಸ್‌ ಆರಂಭಿಸಲು ಯೋಚಿಸಿದ್ದರು. ಇನ್ನೊಬ್ಬರ ಕೈಕೆಳಗೆ ದುಡಿಯಲು ಸುತರಾಂ ಇಷ್ಟವಿರಲಿಲ್ಲ. ಸದಾ ಬಿಸಿನೆಸ್‌ನತ್ತ ಅವರ ಮನ ತುಡಿಯುತ್ತಿತ್ತು. 

ಅಥೀನಾ ಡಿಸೋಜಾ ಅವರು, ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಸಿಕ್ಕ ಅತ್ಯುತ್ತಮ ಅವಕಾಶವನ್ನು ಬಳಸಿಕೊಂಡು ತಮ್ಮ ಸ್ವಂತ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಆರಂಭಿಸಿಯೇ ಬಿಟ್ಟರು. ಕೋರ್ಸ್‌ ನೋಡಿದ ಬಳಿಕ, ಅಥೀನಾ ಮತ್ತು ಲಾಯ್ಡ್‌ ಡಿಸೋಜಾ ಇಬ್ಬರೂ ಸೇರಿಕೊಂಡು ಮಾರ್ಗದರ್ಶಕರಾದ, ಶ್ರೀವಿದ್ಯಾ ಕಾಮತ್‌ ಬಳಿಗೆ ಹೋಗಿ, ಕೆಲವೊಂದಿಷ್ಟು ಕ್ಯಾಂಡಲ್‌ಗಳನ್ನು ಖರೀದಿ ಮಾಡಿದರು. ಅವುಗಳನ್ನು ಮಾರ್ಕೆಟಿಂಗ್‌ ಮಾಡಿ, ಬಂದ ಹಣದಲ್ಲಿ ತಮ್ಮದೇ ಸ್ವಂತ ಬ್ರ್ಯಾಂಡ್‌ ಅನ್ನು ಆರಂಭಿಸಿದರು. ಸುಮಾರು 1 ಲಕ್ಷ ಹಣ ಇನ್ವೆಸ್ಟ್‌ ಮಾಡಿ, ಕ್ಯಾಂಡಲ್‌ ಬಿಸಿನೆಸ್‌ ಸೆಟಪ್‌ ಮಾಡಿದ್ದಾರೆ. 

ffreedom app ಮೂಲಕ ಅವರ ಹಲವಾರು ವರ್ಷಗಳ ಕನಸನ್ನು ನನಸು ಮಾಡಿಕೊಂಡು, ಅಪ್ಲಿಕೇಶನ್‌ನಲ್ಲಿ ಇರುವ ಪೆಟ್‌ಶಾಪ್‌ ಬಿಸಿನೆಸ್‌ ಕೋರ್ಸ್‌ನ ಮಾರ್ಗದರ್ಶಕರಾಗಿದ್ದಾರೆ. 

ಅವರಿಬ್ಬರೂ ಜಂಟಿಯಾಗಿ ಆರಂಭಿಸಿರುವ ಪ್ರಸ್ತುತ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌, ಕೇವಲ ಮೂರು ತಿಂಗಳಲ್ಲಿ ಯಶಸ್ಸನ್ನು ಕಂಡಿದೆ. 

ffreedom appನಿಂದ ಕಲಿಕೆ

ಮೊದಲಿನಿಂದಲೂ ಬಿಸಿನೆಸ್‌ ಬಗ್ಗೆ ಆಸಕ್ತಿ ಇರುವ ಅಥೀನಾ ಅವರು, BV 380 ಮತ್ತು ಹೈನುಗಾರಿಕಾ ಉದ್ಯಮವನ್ನು ಸಹ ಆರಂಭಿಸಿದ್ದಾರೆ. ಕ್ಯಾಂಡಲ್‌ ಮೇಕಿಂಗ್‌ ಕೋರ್ಸ್‌ನಲ್ಲಿ ಅವರು, ಬಿಸಿನೆಸ್‌ ಪ್ಲಾನ್‌, ಅಗತ್ಯ ಬಂಡವಾಳ, ಮಾರ್ಕೆಟಿಂಗ್‌ ಪ್ಲಾನ್‌ ಹಾಗೂ ಬಿಸಿನೆಸ್‌ಗೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ಕಲೆಹಾಕಿದ್ದಾರೆ. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

ಇದಷ್ಟೇ ಅಲ್ಲದೇ ಅಥೀನಾ ಅವರಿಗೆ ಜೇನುಸಾಕಣೆ ಆರಂಭಿಸುವ ಇರಾದೆ ಇದ್ದು, ಅದರಲ್ಲಿ ಯಶಸ್ಸು ಪಡೆಯುವ ಹುಮ್ಮಸ್ಸು ಹೊಂದಿದ್ದಾರೆ. ಪ್ರತಿದಿನ ಬೆಳಗ್ಗೆ BV 380 ಹೈನುಗಾರಿಕಾ ಬಿಸಿನೆಸ್‌ ಅನ್ನು ಮ್ಯಾನೇಜ್‌ ಮಾಡುವ ಇವರು, ಸಂಜೆಗೆ ಕ್ಯಾಂಡಲ್‌ ತಯಾರಿಕೆ ಮಾಡಿ ಎರಡೂ ಬಿಸಿನೆಸ್‌ಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. 

ಈ ಬಿಸಿನೆಸ್‌ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ  ಅವರಿಬ್ಬರೂ “ffreedom app ಮೂಲಕವೇ ನಾವು ಒಂದು ಬಿಸಿನೆಸ್‌ ಕಟ್ಟಲು ಸಾಧ್ಯವಾಗಿದೆ. ಕಲಿಕೆಗೆ ಇದೊಂದು ಅದ್ಭುತ ವೇದಿಕೆಯಾಗಿದ್ದು, ಎಲ್ಲರೂ ಸಹ ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು” ಎಂದು ಹೇಳಿದ್ದಾರೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.