ಚಂದ್ರಕಲಾ ಅವರು ಬಾಲ್ಯದಿಂದಲೂ ಸಹ ಉದ್ಯಮಿಯಾಗಬೇಕು ಎಂಬ ಕನಸನ್ನು ಕಂಡಿದ್ದರು. ಸಾಮಾನ್ಯ ಕುಟುಂಬದ ಹಿನ್ನಲೆಯಿಂದ ಬಂದಿದ್ದ ಅವರಿಗೆ ಇದು ಸುಲಭದ ಹಾದಿಯಲ್ಲ ಎಂಬುದು ಅವರಿಗೆ ತಿಳಿದಿತ್ತು. ಆದರೆ…
- ಯಶಸ್ಸಿನ ಕಥೆಗಳು
ಕುಡಿತದ ಚಟವನ್ನು ಹಿಮ್ಮೆಟ್ಟಿಸಿ ಇಂದು ಯಶಸ್ವಿ ಕುರಿ ಮತ್ತು ಕೋಳಿ ಸಾಕಣೆ ಮಾಡುತ್ತಿರುವ ಶಂಕರ್
by Punith B878 viewsದೇವನಾಯಕನಹಳ್ಳಿಯವರಾದ ಶಂಕರ್ ಅವರು ತಮ್ಮ ಜೀವನದ ಆರಂಭಿಕ ದಿನಗಳಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದರು, ಹೀಗಾಗಿ ಅವರು ತಮ್ಮ ಶಾಲಾ ಶಿಕ್ಷಣವನ್ನು 8 ನೇ ತರಗತಿಯವರೆಗೆ ಮಾತ್ರ ಮುಗಿಸಲು…
- ಯಶಸ್ಸಿನ ಕಥೆಗಳು
ಫೋಟೋ ಸ್ಟುಡಿಯೋವನ್ನು ಆರಂಭಿಸಿ ಲಾಭವನ್ನು ಸೆರೆ ಹಿಡಿಯುತ್ತಿರುವ ಯುವಕ ಧನುಷ್
by Punith B117 viewsಕರ್ನಾಟಕದ ಮಂಡ್ಯ ಜಿಲ್ಲೆಯವರಾದ ಧನುಷ್ ಅವರು ಮೊದಲಿನಿಂದಲೂ ಸಹ ಫೋಟೋಗ್ರಫಿಯ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದರು ಮತ್ತು ಬಾಲ್ಯದಲ್ಲಿಯೇ ಕ್ಯಾಮೆರಾಗಳು ಮತ್ತು ಫೋಟೋಗಳ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದರು.…
ಮಹಾನಗರಿ ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಂದಿಗೆ ಪುರೋಹಿತ ವೃತ್ತಿಯನ್ನು ಮಾಡಿಕೊಂಡು ಸುಖ ಸಂಸಾರವನ್ನು ನಡೆಸಿಕೊಂಡು ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದವರಿಗೆ ಕೊರೊನಾ ಮಾಹಾಮಾರಿ ಅಡ್ಡಬಂತು. ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದ…
- ಯಶಸ್ಸಿನ ಕಥೆಗಳು
ಹೆಣ್ಮಕ್ಳೇ ಸ್ಟ್ರಾಂಗು ಗುರು – ತಮ್ಮ ಸ್ವಂತ ಟೈಲರಿಂಗ್ ಬಿಸಿನೆಸ್ ಆರಂಭಿಸಿ ಸಕ್ಸಸ್ಫುಲ್ ಗೃಹಿಣಿ ಎನಿಸಿಕೊಂಡ ರಶ್ಮಿ
638 viewsಒಂದು ಬಿಸಿನೆಸ್ ಮಾಡಹೊರಟಾಗ, ಅಲ್ಲಿಗೆ ಸವಾಲುಗಳು ಸರ್ವೇಸಾಮಾನ್ಯ. ಅದರಲ್ಲಿಯೂ ನಮ್ಮ ಸುತ್ತಮುತ್ತಲೂ ಇರುವ ಜನರೇ ನಮ್ಮನ್ನು ಹಿಂದೇಟು ಹಾಕಿಸಿ ಮುಳುಗಿಸಿಬಿಡುತ್ತಾರೆ. ಇಂತಹ ಅಡೆತಡೆಗಳನ್ನು ದಾಟಿ ಮುಂದೆ ಬರುವುದೇ…
ಮನೆಯೊಡತಿಯೊಬ್ಬರು ಬಿಸಿನೆಸ್ ಮಾಡಿ ಯಶಸ್ವಿ ಆಗಿರುವ ಹಲವಾರು ಕಥೆಗಳನ್ನು ನೀವು ಕೇಳಿರುತ್ತೀರಿ. ಆದರೆ, ಮನೆಯೊಡತಿ ಆಗುವ ಜೊತೆಗೆ ಕೃಷಿಯನ್ನು ಆರಂಭಿಸಿ, ಅದರ ಮೂಲಕ ಆದಾಯ ಗಳಿಸುತ್ತಿರುವ ಕಥೆಗಳು…
ಕೋಲಾರ ಜಿಲ್ಲೆ ಬರದ ನಾಡು ಎಂದರೆ ತಪ್ಪಾಗಲಾರದು. ಆದರೆ ಇಲ್ಲಿನ ರೈತರು ವ್ಯವಸಾಯದಲ್ಲಿ ಮುಂದಿದ್ದಾರೆ. ಬರಪೀಡಿತ ಜಿಲ್ಲೆಯಾಗಿದ್ದರೂ ಇಲ್ಲಿನ ರೈತನೊಬ್ಬ ffreedom app ಮೂಲಕ ತೈವಾನ್ ಸೀಬೆ…
ಊರಲ್ಲಿ ಈ ಬೆಳೆಯನ್ನು ಯಾರು ಬೆಳದಿಲ್ಲ. ನಾನು ಬೆಳೆದು ಇದನ್ನು ಪರಿಚಯಿಸುತ್ತೇನೆ ಎಂದು ಆ ಬೆಳೆಯ ನಾಟಿ ಮಾಡಿ ಇಂದು ಯಶಸ್ವಿಯಾಗಿ ಲಾಭವನ್ನು ಪಡೆಯುತ್ತಿದ್ದಾರೆ ಈ ರೈತ.…
ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲೂಕಿನ ನಿವಾಸಿಯಾಗಿರುವ ಸುಮಂಗಲಾ ವಿಶ್ವನಾಥ ಹೆಗಡೆ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಬಿಸಿನೆಸ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ.…
- ಬಿಸಿನೆಸ್ಯಶಸ್ಸಿನ ಕಥೆಗಳು
ಆಯಿಲ್ ಮಿಲ್ ಬಿಸಿನೆಸ್ ಮೂಲಕ ಲಾಭದ ಎಣ್ಣೆಯನ್ನು ಹೊರತೆಗೆಯುವ ರಾಜು
by Punith B197 viewsಮೊದಲಿಗೆ ತಮ್ಮ ಕುಟುಂಬದ ಆರೋಗ್ಯವನ್ನು ಸುಧಾರಿಸಲು ಬಯಸಿದ್ದ ರಾಜು ಅವರು ಈಗ ತಮ್ಮ ಬಿಸಿನೆಸ್ ಮೂಲಕ ಸಮಾಜದ ಅರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜು ಅವರು ಮೂಲತಃ…