Home » Latest Stories » ಯಶಸ್ಸಿನ ಕಥೆಗಳು » ವೃತ್ತಿಯಲ್ಲಿ ಸಿವಿಲ್‌ ಇಂಜಿಯರ್ ಆದರೂ ಸಮಗ್ರ ಕೃಷಿಯಲ್ಲಿ ಗೆದ್ದ ವಿನೋದ್‌

ವೃತ್ತಿಯಲ್ಲಿ ಸಿವಿಲ್‌ ಇಂಜಿಯರ್ ಆದರೂ ಸಮಗ್ರ ಕೃಷಿಯಲ್ಲಿ ಗೆದ್ದ ವಿನೋದ್‌

by Bharadwaj Rameshwar

ಯಾವುದೇ ಕೆಲಸ ನಮ್ಮನ್ನು ಕೈಬಿಟ್ಟರೂ ಕೃಷಿ ಮಾತ್ರ ನಮ್ಮನ್ನು ಕೈಬಿಡುವುದಿಲ್ಲ. ಈಗಿನ ಕಾಲದಲ್ಲಿ ಬಹುತೇಕರು ಕೃಷಿಯಲ್ಲಿ ನಿರಾಸಕ್ತಿ ತೋರುವುದು ಒಂದು ಕಡೆಯಾದರೆ ಇನ್ನು ಕೆಲವರು ಉಳ್ಳೆಯ ಉದ್ಯೋಗ ಕೈತುಂಬ ಸಂಬಳವಿದ್ದರೂ ಅವೆಲ್ಲವನ್ನು ಬಿಟ್ಟು ಕೃಷಿಯಲ್ಲೂ ಉತ್ತಮ ಆದಾಯದೊಂದಿಗೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು ಎಂಬುವುದನ್ನು ಹಲವರು ಸಾಬೀತುಪಡಿಸಿದ್ದಾರೆ. 

ಈಗಿನ ಕಾಲದಲ್ಲಿ ಸಮಗ್ರ ಕೃಷಿಯನ್ನು ಮಾಡಿದರೆ ಅದು ನಮ್ಮ ಕೈಹಿಡಿಯುತ್ತದೆ ಎಂಬುವುದನ್ನು ತೋರಿಸಿಕೊಟ್ಟವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ವಿನೋದ್‌ ಅವರು. ವಿನೋದ್‌ ಅವರು ವೃತ್ತಿಯಲ್ಲಿ ಒಬ್ಬ ಸಿವಿಲ್‌ ಇಂಜಿನಿಯರ್.‌ ಎಂ.ಟೆಕ್‌ ನಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದರೂ ತಮಗೆ ಚಿಕ್ಕಂದಿಂದಲೂ ಕೃಷಿಯತ್ತ ಹೆಚ್ಚಿನ ಒಲವು ಇದ್ದುದ್ದರಿಂದ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲವಿತ್ತು. ಆದರೆ ತಮ್ಮಲ್ಲಿ ಜಮೀನು ಮೊದಲೇ ಕೊಂಡುಕೊಂಡಿದ್ದರು. ಆದರೆ ಅದನ್ನು ಹೇಗೆ ಉಪಯೋಗಿಸಬಹುದು ಎಂಬುವುದು ಅವರಿಗೆ ತಿಳಿದಿರಲ್ಲ. ಆಗ ಇವರ ಕೈಹಿಡಿದಿದ್ದೇ ffreedom app . 

ಪ್ರೀಡಂ ಆ್ಯಪ್ ನಿಂದ ಪ್ರಭಾವಿತರಾದ ವಿನೋದ್‌ 

ವಿನೋದ್‌ ಅವರಲ್ಲಿ ಮೊದಲೇ ಕೊಂಡು ಕೊಂಡಿದ್ದ ಜಮೀನು ಇತ್ತು. ಮೂಲತ: ಕೃಷಿ ಮೂಲದಿಂದ ಬಂದವರಲ್ಲ. ಕೃಷಿಯ ಬಗ್ಗೆ ಏನೂ ಜ್ಞಾನ ಇರಲಿಲ್ಲ. ಈ ವೇಳೆ ವಿನೋದ್‌ ಅವರಿಗೆ ಕಂಡಿದ್ದು, ಗೂಗಲ್‌ ನಲ್ಲಿ ಪ್ರೀಡಂ ಆ್ಯಪ್ .‌ ಮೊದಲು ffreedom app  ನನ್ನು ಡೌನ್‌ ಲೋನ್‌ ಮಾಡಿಕೊಂಡು ಹೀಗೆ ನೋಡಿಕೊಂಡು ಬಳಿಕ ಇದರಿಂದ ತಮಗೂ ಸಹಾಯವಾಗುತ್ತದೆ ಎಂಬುವುದನ್ನು ಮನಗಂಡು ಇವರೂ ಪ್ರೀಡಂ ಆ್ಯಪ್ ನ ಸಬ್‌ ಸ್ಕ್ರಾಬರ್‌ ಮಾಡಿಕೊಳ್ಳುತ್ತಾರೆ. ಕೃಷಿಯ ಬಗೆಗಿನ ಹೆಚ್ಚಿನ ಕೋರ್ಸ್‌ ಅನ್ನು ವೀಕ್ಷಿಸಿ ತಮಗೆ ಯಾವುದು ಸೂಕ್ತವಾದ ಕೋರ್ಸ್‌ ಎಂಬುವುದನ್ನು  ಈ ಕೋರ್ಸ್‌ ನಲ್ಲಿ ದಾಳಿಂಬೆ ಕೃಷಿ ಕೋರ್ಸ್‌ ಅನ್ನು ನೋಡಿ ಅದನ್ನು ಅನುಷ್ಠಾನಕ್ಕೆ ತರಲು ಪ್ರಾರಂಭಿಸಿ ಇಂದು ದಾಳಿಂಬೆ ಕೃಷಿಯೊಂದಿಗೆ ಇನ್ನಿತರ ಬೆಳೆಗಳನ್ನು ಬೆಳೆಸಿ ಒಬ್ಬ ಯಶಸ್ವಿ ಸಮಗ್ರ ಕೃಷಿಕರೆನಿಸಿಕೊಂಡಿದ್ದಾರೆ. 

ಇಂಜಿನಿಯರ್‌ ಉದ್ಯೋಗದಿಂದ ಕೃಷಿಯತ್ತ… 

ವಿನೋದ್‌ ತಮ್ಮ 15 ಎಕರೆ ಜಮೀನಿನಲ್ಲಿ 2 ಎಕರೆಯಲ್ಲಿ ದಾಳಿಂಬೆ, 2 ಎಕರೆಯಲ್ಲಿ ಸೀಬೆ ಹಣ್ಣು, 2 ಎಕರೆಯಲ್ಲಿ ಅಂಜೂರ, 3 ಎಕರೆಯಲ್ಲಿ ನಾಕ್ಪುರ್‌ ಆರೆಂಜ್‌, 400 ತೆಂಗಿನ ಗಿಡ, 1 ಎಕರೆಯಲ್ಲಿ ಅಡಿಕೆ ಇದರೊಂದಿಗೆ 3.5 ಎಕರೆ ಜಾಗದಲ್ಲಿ ಮೀನು ಸಾಕಣೆ,  ನಾಟಿ ಕೋಳಿ, ಕುರಿ ಸಾಕಣೆಯನ್ನು ಮಾಡುತ್ತಿದ್ದಾರೆ. ಇವರು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆದು ಅಧಿಕ ಲಾಭ ಪಡೆದು ಸುಸ್ಥಿರ ಜೀವನ ಸಾಗಿಸುತ್ತಿದ್ದಾರೆ.

ಪ್ರೀಡಂ ಆಯಪ್‌ ನಿಂದ ವಿನೋದ್‌ ಕಲಿತುಕೊಂಡದ್ದು ಏನು?

ವಿನೋದ್‌ ಅವರಿಗೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು ಪ್ರೀಡಂ ಆಯಪ್.‌ ffreedom app ನ ದಾಳಿಂಬೆ ಕೃಷಿಯ ಕೋರ್ಸ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಮೊದಲು ದಾಳಿಂಬೆ ಕೃಷಿಯನ್ನು ಅನುಷ್ಠಾನಕ್ಕೆ ತರುತ್ತಾರೆ. ಇವರು ಈ ಕೋರ್ಸ್‌ ನಲ್ಲಿ ಕೃಷಿಯನ್ನು ಪ್ರಾರಂಭಿಸಲು ಬೇಕಾದ ಬಂಡವಾಳ ಮತ್ತು ಭೂಮಿ; ದಾಳಿಂಬೆಯಲ್ಲಿ ಎಷ್ಟು ವ್ಯಾಪಕವಾದ ಪ್ರಭೇದಗಳಿವೆ. ಯಾವ ವಾತಾವರಣಕ್ಕೆ ಯಾವ ತಳಿ ಸೂಕ್ತ?, ದಾಳಿಂಬೆ ಫಾರ್ಮ್ ಮಾಡಲು ಬೇಕಾಗುವ ಕೆಲಸಗಾರರು ಮತ್ತು ಅಗತ್ಯ ವಸ್ತುಗಳೇನು? ದಾಳಿಂಬೆ ಚೆನ್ನಾಗಿ ಬೆಳೆಯಲು ಯಾವ ರೀತಿಯ ಭೂಮಿಯನ್ನು ಸಿದ್ಧಪಡಿಸಬೇಕು? ದಾಳಿಂಬೆಗೆ ಯಾವ ರೀತಿಯ ಗೊಬ್ಬರ ಸೂಕ್ತವಾಗಿದೆ? ಕಳೆ ನಿಯಂತ್ರಣ ಹೇಗೆ? ನೀರು ಸರಬರಾಜು ಮತ್ತು ಅಂತರ ಬೆಳೆ, ಕೀಟ ನಿಯಂತ್ರಣ ಹೇಗೆ? ದಾಳಿಂಬೆ ಬೆಳೆಗಾರರ ​​ದಿನಚರಿ ಹೇಗಿರುತ್ತದೆ? ಬೆಳೆ ಇಳುವರಿ ಕೊಯ್ಲು ಮತ್ತು ನಂತರದ ಪ್ರಕ್ರಿಯೆ; ದಾಳಿಂಬೆ ಕೃಷಿಯಿಂದ ಎಷ್ಟು ಆದಾಯ ಪಡೆಯಬಹುದು? ದಾಳಿಂಬೆ ಬೆಳೆಗೆ ಮಾರುಕಟ್ಟೆ ಎಲ್ಲಿದೆ? ರಫ್ತು ಮಾಡಲು ಅವಕಾಶಗಳು, ಬೆಳೆ ಬೆಳೆಯಲು ಸರ್ಕಾರದಿಂದ ಯಾವ ರೀತಿಯ ಸಾಲ – ಸೌಲಭ್ಯ ಮತ್ತು ಸಹಾಯಧನ ಸಿಗುತ್ತದೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಕಲಿತುಕೊಳ್ಳುತ್ತಾರೆ. ಇದರೊಂದಿಗೆ ಬೇರೆ ಕೃಷಿಯ ಬಗ್ಗೆ ಕೂಡ ಸಂಪೂರ್ಣವಾಗಿ ತಿಳಿದುಕೊಂಡು ಅದರ ದಾಳಿಂಬೆ ಕೃಷಿಯೊಂದಿಗೆ ಇನ್ನಿತರ ಕೃಷಿಯನ್ನು ಕೂಡ ಅಳವಡಿಸಿಕೊಂಡಿದ್ದಾರೆ. 

ಮೀನು, ಕೋಳಿ, ಕುರಿ ಸಾಕಣೆ: 

ವಿನೋದ್‌ ಅವರು ಕೇಲವ ಹಣ್ಣುಗಳ ಕೃಷಿ ಮಾತ್ರವಲ್ಲದೆ ಇವರು 3.5 ಎಕರೆ ಜಮೀನಿನಲ್ಲಿ ಮೀನು ಸಾಕಣೆಯನ್ನು ಮಾಡುತ್ತಿದ್ದಾರೆ. 25-30 ಕೆ.ಜಿಯವರೆಗೆ ಮೀನುಗಳು ಕಟಾವಿಗೆ ಬಂದಿದೆ. ಮೀನು ಸಾಕಣೆಗೆ ಇವರು 10-12 ಲಕ್ಷ ಬಂಡವಾಳ ಹೂಡಿದ್ದು, ಇದೀಗ ಈ ಮೀನು ಕೃಷಿಯಲ್ಲಿ ಅವರು 20-30 ಲಕ್ಷಗಳವರೆಗೆ ಆದಾಯವನ್ನು ನಿರೀಕ್ಷಿಸುತ್ತಿದ್ದಾರೆ. 

ಸಾರಾಂಶವಿನೋದ್‌ ಅವರು ಯಾವುದೇ ರಾಸಾಯನಿಕಗಳ ಸಹಾಯವಿಲ್ಲದೆ ಅತ್ಯುತ್ತಮವಾಗಿ ಕೃಷಿಯನ್ನು ನಡೆಸಿ ಒಬ್ಬ ಆದರ್ಶದಾಯಕವಾದ ಕೃಷಿಕ ಎಂದು ಹೇಳುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಅತಿ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಿಕೊಂಡು ಸಮಗ್ರ ಕೃಷಿಗೆ ಆದ್ಯತೆ ನೀಡಿ ಜೀವನದಲ್ಲಿ ಸಾಧಿಸಿದವರಲ್ಲಿ ಇವರು ಒಬ್ಬರು . ಅವರ ಸಮಗ್ರ  ಕೃಷಿ ಪದ್ಧತಿ ಕೃಷಿಯಲ್ಲಿ ಪ್ರವೃತ್ತಿ ಹೊಂದಿರುವ ಕೃಷಿಕರು ಮತ್ತು ಯುವಜನತೆಗೆ ಇದು ಮಾದರಿಯಾಗಿದೆ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.